ರೈಲಲ್ಲಿ ಬ್ಲಾಂಕೇಟ್ ಕದ್ದು ಸಿಕ್ಕಿಬಿದ್ದ ದಂಪತಿ – ಕೊಟ್ಟ ಕಾರಣ ಮಾತ್ರ ಅಚ್ಚರಿ!!
ಇತ್ತೀಚೆಗೆ ರೈಲ್ವೇ ಪ್ರಯಾಣಿಕರು ರಾತ್ರಿ ವೇಳೆ ಹಾಸಲು, ಹೊದಿಯಲು ಕೊಡುವ ಬೆಡ್ಶೀಟ್ ಕದ್ದು ರಾಜಾರೋಷವಾಗಿ ಹೊರಗಡೆ ಬಳಕೆ ಮಾಡುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ಹೌದು, ದಂಪತಿಯೊಂದುಬೆಡ್ಶೀಟ್ ಕಳುವು ಮಾಡಿ ಕೊಂಡೊಯ್ಯುತ್ತಿರುವ…




