ಶನಿವಾರ, 24 ಅಕ್ಟೋಬರ್ 2026

ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಸದಸ್ಯ ವರಹ ರೂಪಂ ಬಗ್ಗೆ ಮಾತು

Breaking Entertainment News Kannada

Kantara : “ಕಾಂತಾರ ಸಿನಿಮಾ ತಂಡ ನಮ್ಮನ್ನು ಇಲ್ಲಿಯವರೆಗೆ ಸಂಪರ್ಕಿಸಿಲ್ಲ” – ಥೈಕ್ಕುಡಂ ಬ್ರಿಡ್ಜ್

ರಿಷಬ್ ಶೆಟ್ಟಿ ನಟನೆ , ನಿರ್ದೇಶನದ ‘ಕಾಂತಾರ’ ಪ್ರಪಂಚದಾದ್ಯಂತ ಭರ್ಜರಿ ಸದ್ದು ಮಾಡಿದೆ. ಸೆ.30ರಂದು ತೆರೆ ಮೇಲೆ ಅಪ್ಪಳಿಸಿದ ‘ಕಾಂತಾರ’ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ಕಂಡಿದೆ. ಅದಷ್ಟೇ ಅಲ್ಲದೆ, ಸಾಕಷ್ಟು ದಾಖಲೆಗಳನ್ನು ಮಾಡಿದೆ. ಈ ನಡುವೆ ಕಾಂತಾರ ಹಲವಾರು…