News
ಕಾರುಗಳ ಫ್ಲಶ್ ಡೋರ್ ಹ್ಯಾಂಡಲ್ಗೆ ಜಾಗತಿಕವಾಗಿ ಭಾರೀ ವಿರೋಧ – 43 ಲಕ್ಷ ಕಾರುಗಳು ವಾಪಸ್!!
ಆಧುನಿಕ “ಲುಕ್” ಮತ್ತು “ಏರೋಡೈನಾಮಿಕ್ಸ್” ಕಾರಣದಿಂದ ಕಾರುಗಳ ವಿನ್ಯಾಸದಲ್ಲಿ ಜಾರಿಗೆ ತರಲಾದ “ಫ್ಲಷ್ ಡೋರ್ ಹ್ಯಾಂಡಲ್”ಗಳಿಗೆ ಈಗ ಜಗತ್ತಿನಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇವು ತುರ್ತು ಸಂದರ್ಭದಲ್ಲಿ ಜೀವಕ್ಕೇ ಕಂಟಕವಾಗುತ್ತಿವೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಕಾರಿನ ಡೋರ್…

