ಶನಿವಾರ, 24 ಅಕ್ಟೋಬರ್ 2026

ಚಿಕನ್ ಮಾಡಿಲ್ಲ ಅಂತ ರದ್ದಾದ ಮದುವೆ

latest

Marriage Cancel : ‘ಕೋಳಿ’ಯಿಂದಾಗಿ ಮದುವೆ ಕ್ಯಾನ್ಸಲ್ | ಏನಿದು ಕೋಳಿ ಜಗಳ? ಠಾಣೆ ಮೆಟ್ಟಿಲೇರಿದ ಚಿಕನ್ ವಿಷಯ!

ಮದುವೆ ಅಂದರೆ ಗಂಡು ಹೆಣ್ಣಿನ ಮನೆಯಲ್ಲಿ ಸಡಗರ ಸಂಭ್ರಮ ಮನೆಮಾಡುತ್ತೆ. ಅದರಲ್ಲೂ ಮುಖ್ಯವಾಗಿ ಊಟ ಉಪಚಾರದ ವಿಷಯದಲ್ಲಿ ಕೂಡಾ ಹಾಗೆನೇ. ಎಲ್ಲನೂ ಫರ್ಫೆಕ್ಟ್ ಆಗಿದ್ದರೆ ಚಂದ. ಅಷ್ಟು ಮಾತ್ರವಲ್ಲದೇ ಗಂಡು ಹಾಗೂ ಹೆಣ್ಣಿನ ಕುಟುಂಬದ ನಡುವೆಯೂ ಹೊಂದಾಣಿಕೆ ಇರಬೇಕು.…