Jobs
RDPR : ಮಾನಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗವು ಜಲ ಜೀವನ್ ಮಿಷನ್ (IM) ಅಡಿಯಲ್ಲಿ ವಿವಿಧ ಗ್ರಾಮೀಣ ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ, ಇದು ಪ್ರತಿಯೊಂದು ಗ್ರಾಮೀಣ ಯೋಜನೆಗಳಿಗೆ ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ನಿಗದಿತ ಗುಣಮಟ್ಟದಲ್ಲಿ…
