News
ಉಡುಪಿ: ಪೇಜಾವರ ಮಠದ ಗೋಶಾಲೆ ಹೆಸರಲ್ಲಿ ಅನಧಿಕೃತ ದೇಣಿಗೆ ಸಂಗ್ರಹ
ಉಡುಪಿ: ಪೇಜಾವರ ಮಠದ ನೀಲಾವರ ಗೋಶಾಲೆಯ ಹೆಸರನ್ನು ದುರ್ಬಳಕೆ ಮಾಡಿ, ಅನಧಿಕೃತವಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಗೋವರ್ಧನಗಿರಿ ಟ್ರಸ್ಟ್ನ ಸದಸ್ಯನನ್ನು ವಜಾ ಮಾಡಲಾಗಿದೆ. ಆರೋಪಿ ಶಶಿಧರ್ ಭಟ್ ನನ್ನು ಟ್ರಸ್ಟ್ನಿಂದ ಕೂಡಲೇ ವಜಾ ಮಾಡಲಾಗಿದೆ. ಉಡುಪಿ ಭಾರತೀಶ…

