ಭಾನುವಾರ, 25 ಅಕ್ಟೋಬರ್ 2026

ಗುಜರಾತ್ ಸುದ್ದಿ

News

ಗೆಳೆಯನಿಗೋಸ್ಕರ ಪರೀಕ್ಷೆ ಬರೆದಳು LOVER : ಈ ತ್ಯಾಗಕ್ಕೆ ದೊರೆಯಿತು ಭಾರೀ ದೊಡ್ಡ ಶಿಕ್ಷೆ!

ಪ್ರೀತಿಗೆ ಕಣ್ಣಿಲ್ಲ ಅಂತಾ ಎಲ್ಲರೂ ಹೇಳ್ತಾರೆ. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ ಆದರೆ ಇಲ್ಲೊಬ್ಬಳು ಗೆಳೆಯನ ಪರವಾಗಿ ಮೂರನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ ಡಮ್ಮಿ ಅಭ್ಯರ್ಥಿಯಾಗಿ ಪರೀಕ್ಷೆಯನ್ನು…