News
Ashwini Gowda : ರಕ್ಷಿತಾ ಶೆಟ್ಟಿಗೆ ಬಳಸಿದ ‘S ಕ್ಯಾಟಗರಿ’ ಅಂದ್ರೆ ಏನು? ಕೊನೆಗೂ ಕ್ಲಾರಿಟಿ ಕೊಟ್ಟ ಅಶ್ವಿನಿ ಗೌಡ
Ashwini Gowda : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರಿಗೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಇಬ್ಬರು ಒಂದಾಗುವುದು ಕಿತ್ತಾಡೋದು ಮನೆಯಲ್ಲಿ ಸಾಮಾನ್ಯವಾಗಿ ಬಿಟ್ಟಿತ್ತು. ಬಿಗ್ ಬಾಸ್ ಆರಂಭದಲ್ಲೊಮ್ಮೆ ಗಲಾಟೆ ಮಾಡುವಾಗ ರಕ್ಷಿತಾ…

