ಶನಿವಾರ, 24 ಅಕ್ಟೋಬರ್ 2026

ಕೊರಿಯರ್ ಅಂಗಡಿಯಲ್ಲಿ ಸ್ಫೋಟ

News

Mixer Blast in Hassan: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಪ್ರಕರಣ ಮಾಸುವ ಮುನ್ನವೇ, ಹಾಸನದಲ್ಲಿ ಮಿಕ್ಸರ್‌ ಸ್ಫೋಟ!

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಪ್ರಕರಣ ಮಾಸುವ ಮುನ್ನವೇ ಇಲ್ಲೊಂದು ಅಂತಹದೇ ಆಶ್ಚರ್ಯಕರ ಘಟನೆ ಸಂಭವಿಸಿದೆ. ಕೊರಿಯರ್ ಶಾಪ್​​ ಗೆ ಪಾರ್ಸಲ್​ ಬಂದಿದ್ದ ಮಿಕ್ಸಿ ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ. ಈ ಘಟನೆಯಿಂದ ಶಾಪ್ ಮಾಲೀಕ ಗಂಭೀರ…