Entertainment
ಕೇಂದ್ರ ಸರಕಾರದಿಂದ ಸ್ಪೆಷಲ್ ನ್ಯೂಸ್ | ಬರೋಬ್ಬರಿ 7 ಲಕ್ಷ ಮನೆಗಳಿಗೆ ಫ್ರೀ ಡಿಶ್ ಟಿವಿ ಲಭ್ಯ | ಯಾರಿಗೆಲ್ಲ? ಇಲ್ಲಿದೆ ಮಾಹಿತಿ
ಮನರಂಜನಾ ವಾಹಿನಿಯಾದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ (AIR)ಗಳ ಸ್ಥಿತಿಯನ್ನು ಉತ್ತಮಗೊಳಿಸಲು ಕೇಂದ್ರ ಸರ್ಕಾರ ಸುಮಾರು 2,539 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೇ ನಡೆಸಿ, ನಿರ್ಧಾರ ತೆಗೆದುಕೊಳ್ಳಲಾಗಿದೆ. ಬ್ರಾಡ್…

