News
ದೇವಾಲಯಗಳಲ್ಲಿರುವ ಚಿನ್ನ ಬಳಸಿ ಬೊಕ್ಕಸಕ್ಕೆ ಹಣ ಗಳಿಕೆ – ಕೇಂದ್ರ ಸರಕಾರ ಬಿಗ್ ಅಪ್ಡೇಟ್
ದೇಶಾದ್ಯಂತ ಶ್ರೀಮಂತ ದೇವಾಲಯಗಳಲ್ಲಿ ಇರುವ ಚಿನ್ನವನ್ನು ಬಳಸಿಕೊಂಡು ಹಣ ಗಳಿಸಲು ಕೇಂದ್ರ ಸರ್ಕಾರವು ಯೋಜನೆಗಳನ್ನು ರೂಪಿಸಿದೆ ಎಂದು ಇತ್ತೀಚಿಗೆ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಇದೀಗ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ನೀಡಿದೆ. ದೇಶಾದ್ಯಂತ ದೇವಾಲಯ ಟ್ರಸ್ಟ್‌ಗಳು ಅಥವಾ ಯಾವುದೇ…

