Crime
Maharastra : ಮಹಿಳೆಯರಿಗೆ ಪ್ರಸಾದದಲ್ಲಿ ವಯಾಗ್ರ ಹಾಕುತಿದ್ದ ಜ್ಯೋತಿಷಿ – ಕಳಸ ಹಿಡಿದು ನಿಲ್ಲುತ್ತಿದ್ದಂತೆ ಕೆಲಸ ಆರಂಭ
Maharastra : ಮಹಾರಾಷ್ಟ್ರದ ನಾಸಿಕ್ನಲ್ಲಿ ಆಧ್ಯಾತ್ಮದ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಹಾಗೂ 58 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜ್ಯೋತಿಷಿ ಅಶೋಕ್ ಖಾರಟ್ (Ashok Kharat)…

