ಶನಿವಾರ, 24 ಅಕ್ಟೋಬರ್ 2026

ಕೂದಲು ದಟ್ಟವಾಗಿ ಬೆಳೆಯಲು

Latest Health Updates Kannada

Curry Leaves : ದಟ್ಟ ಕೂದಲಿಗೆ ಕರಿಬೇವಿನ ಎಲೆಯನ್ನು ಈ ರೀತಿ ಉಪಯೋಗಿಸಿ!

ಕಪ್ಪು ಹಾಗೂ ದಟ್ಟತೆಯಿಂದ ಕೂಡಿದ ಕೂದಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರು ತಪ್ಪಾಗಲಾರದು. ಕೂದಲಿನ ಬಗ್ಗೆ ಎಲ್ಲರೂ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ತಮ್ಮ ಕೂದಲು ದಟ್ಟವಾಗಿರಬೇಕು, ಕಪ್ಪಾಗಿರಬೇಕು, ರೇಷ್ಮೆಯಂತೆ ನುಣುಪಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಶ್ಯಾಂಪು, ಸೋಪ್, ಎಣ್ಣೆಗಳನ್ನು…