ಶನಿವಾರ, 24 ಅಕ್ಟೋಬರ್ 2026

ಕಳುವಾದ ಬೈಕ್ ಕೊರಗಜ್ಜನ ಪವಾಡದಿಂದ ಪತ್ತೆ

News

ಮಂಗಳೂರು: ಕಳ್ಳತನ ನಡೆದು ವರ್ಷದ ಬಳಿಕ ಕಣ್ಣೆದುರೇ ಕಾಣಿಸಿದ ಬೈಕ್ !! ಕೊರಗಜ್ಜನಿಗೆ ಹರಕೆ ಹೇಳಿದ್ದ ಬೈಕ್ ಮಾಲಿಕನ ಅಮ್ಮ!!!

ಮಂಗಳೂರಲ್ಲಿ ವರ್ಷದ ಹಿಂದೆ ಕಳವಾದ ಬೈಕ್‌ ಪವಾಡವೆಂಬಂತೆ ಬೈಕ್‌ ಮಾಲೀಕನಿಗೆ(Stolen Bike Found By Owner In Mangaluru) ಸಿಕ್ಕಿದೆ.