ಸೋಮವಾರ, 26 ಅಕ್ಟೋಬರ್ 2026
Trending

ಕರ್ನಾಟಕದ ಅಲೀಪುರ

News

Alipura: ಇರಾನ್ ನಾಯಕನ ಸಾವಿಗೆ ಕರ್ನಾಟಕದ ಅಲೀಪುರ ಗ್ರಾಮಸ್ಥರು ಕಣ್ಣೀರು – ಪೆಹಲ್ಗಾಂ ದುರಂತ ವೇಳೆ ಎಲ್ಲೋಗಿತ್ತು ಈ ದುಃಖ?

Alipura: ಇರಾನ್ (Iran) ಮೇಲೆ ಇಸ್ರೇಲ್ (Isrel)​​ ಹಾಗೂ ಅಮೆರಿಕಾ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಹತ್ಯೆ ಮಾಡಲಾಗಿದೆ. ಇದರ ಬೆನ್ನೆಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು…