ಶನಿವಾರ, 24 ಅಕ್ಟೋಬರ್ 2026

ಕನ್ನಡ ಬಿಗ್ ಬಾಸ್ ಫೈನಲ್

Breaking Entertainment News Kannada

BBK 12: ಸೀಸನ್ 12ರ ಕನ್ನಡ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ?

BBK 12: ಕನ್ನಡ ಬಿಗ್‌ಬಾಸ್ 14ನೇ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದು, ಈ ವಾರ ನಾಲ್ವರು ನಾಮಿನೇಟ್ ಆಗಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ 14ನೇ ವಾರಕ್ಕೆ…