Skin Care: ಸುಂದರಿಯರೇ..ನೀವು ಪಾರ್ಲರ್ ಗೆ ಹೋಗೋ ಅವಶ್ಯಕತೆಯೇ ಇಲ್ಲಾ! ಮನೆಯಲ್ಲೇ ಈ ಒಂದು ವಸ್ತುವಿನಿಂದ ಫೇಶಿಯಲ್ ತಟ್ಟನೆ ರೆಡಿ ಮಾಡಿ
ಸುಂದರವಾಗಿ ಕಾಣೋದು ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಇಷ್ಟಾನೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೆಲವರು ತಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಾನಾ ರೀತಿಯ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತಾರೆ. ಇನ್ನೂ…









