ಭಾನುವಾರ, 25 ಅಕ್ಟೋಬರ್ 2026

ಕನ್ನಡ ನ್ಯೂಸ್​

News

Airtel Recharge Plans: ಏರ್ ಟೆಲ್ ಬಿಡುಗಡೆ ಮಾಡಿದೆ ಅತ್ಯದ್ಭುತ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್​ ಇಲ್ಲಿದೆ!

ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಆಫರ್ಸ್​ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್​ಟೆಲ್​ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ…

News

Viral Marriage : ವಧುವನ್ನು ನೋಡಲು ಕೋಣೆಗೆ ಬಂದ ವರ | ಅಷ್ಟೇ ಮದುವೆ ಕ್ಯಾನ್ಸಲ್‌ ! ಅಷ್ಟಕ್ಕೂ ಆತ ಕಂಡಿದ್ದೇನು?

ಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ. ಮದುವೆ ಮನೆ ಅಂದ್ರೆ ಅಲ್ಲಿ…

Interesting

Diamond ring: ವಜ್ರ ದುಂಗುರ ಧರಿಸುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ!!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ ಇರುವುದು ಸಹಜ. ನಾವು ಧರಿಸುವ ಉಡುಪಿನ ಬಣ್ಣ, ಧರಿಸುವ ಆಭರಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ. ಕೆಲ ಹರಳುಗಳು ಜ್ಯೋತಿಷ್ಯ ರಾಶಿ ಫಲದ ಅನುಸಾರ ಶ್ರೇಯಸ್ಸಿಗೆ ಕಾರಣವಾದರೆ, ಮತ್ತೆ ಕೆಲ…

News

Turtle Father: 800 ಮಕ್ಕಳ ತಂದೆ ಈ ಆಮೆ | ಇನ್ನೂ ಮುಗಿದಿಲ್ಲ ಈತನ ಆಸೆ!

ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪಾಯದ ಹೆಚ್ಚಿನ ಅಪಾಯದೊಂದಿಗೆ, ವನ್ಯಜೀವಿಗಳ ರಕ್ಷಣೆಯ ಜವಾಬ್ದಾರಿಯ ಹೊಣೆಯು ಕೂಡ ಪ್ರತಿಯೊಬ್ಬರ ಮೇಲಿದೆ. ಹೀಗೆ ಅಳಿವಿನ ಅಂಚಿನಲ್ಲಿರುವ ಜೀವಿಗಳಲ್ಲಿ ಆಮೆ ಕೂಡ ಸೇರಿದೆ. ಸದ್ಯ , ಈಕ್ವೆಡಾರ್‌ನಲ್ಲಿ ವಾಸಿಸುವ…

News

ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಹಾಗಿದ್ರೆ ಚಿಂತೆ ಬೇಡ, ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ

ಅಡುಗೆ ಅದೆಷ್ಟೇ ರುಚಿಯಾಗಿ ಮಾಡಿದ್ದರೂ ಉಪ್ಪು ಹೆಚ್ಚಾದರೆ ಮಾಡಿದ ಅಡುಗೆ ಕೆಡುತ್ತದೆ. ಉಪ್ಪು ಕಡಿಮೆಯಾದರೆ ಇನ್ನಷ್ಟು ಸೇರಿಸಬಹುದು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡಲು ಸಾಧ್ಯವಿಲ್ಲ. ಅದರಿಂದ ತೆಗೆಯೋದಂತು ಅಸಾಧ್ಯ. ಹಾಗಾದ್ರೆ ಏನು ಮಾಡಬಹುದು? ನೀವು ತಯಾರಿಸಿದ ಅಡುಗೆಯಲ್ಲಿ…

Latest Health Updates Kannada

Red Rose Tips: ಗುಲಾಬಿ ಹೂವನ್ನು ಈ ರೀತಿ ಬಳಸಿ, ಸಾಲದ ಸಮಸ್ಯೆ ಬಗೆಹರಿಸಿ !

ವಾಸ್ತು ಶಾಸ್ತ್ರದಲ್ಲಿ ಮರ ಮತ್ತು ಗಿಡಗಳ ವಿಶೇಷ ಮಹತ್ವವನ್ನು ಸಹ ತಿಳಿಸಲಾಗಿದೆ . ನಿರ್ದಿಷ್ಟ ಕಾರ್ಯವನ್ನು ಸಾಧಿಸಲು ಕೆಲವು ವಿಶೇಷ ಸಸ್ಯಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರ ಪವಾಡಗಳು ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ. ವಾಸ್ತುವಿನಲ್ಲಿ ಗುಲಾಬಿ…

Food

Kitchen Hacks : ಗೃಹಿಣಿಯರೇ ನಿಮಗೊಂದು ಸುಲಭ ಟ್ರಿಕ್ | ಸೊಪ್ಪು ಬೇಗ ಹಾಳಾಗಬಾರದೇ ಈ ಹ್ಯಾಕ್ಸ್ ಒಮ್ಮೆ ಟ್ರೈ ಮಾಡಿ!

ದಿನನಿತ್ಯ ತರಕಾರಿಗಳು, ಸೊಪ್ಪುಗಳ ಸೇವನೆ ಉತ್ತಮ. ಹಲವಾರು ಮಂದಿಗೆ ಸಮಯ ಸಿಗದೇ ತರಕಾರಿ ತಂದು ಮನೆಯಲ್ಲಿ ಇಡುತ್ತಾರೆ. ಆದರೆ ಇದು ಒಂದು ಅಥವಾ ಎರಡು ದಿನಗಳ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಹಸಿರು ಮತ್ತು ಎಲೆಗಳ ತರಕಾರಿಗಳು ಹೇರಳವಾಗಿ…

News

Actress Prema : ನಟಿ ಪ್ರೇಮಾ ಅವರಿಂದ ಬಂತು ಎರಡನೇ ಮ್ಯಾರೇಜ್ ಬಗ್ಗೆ ಬಿಗ್ ಅಪ್ಡೇಟ್!!!

ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟಿ ಪ್ರೇಮಾ ಅವರ ಮದುವೆ ಕುರಿತು ಊಹಾಪೋಹಗಳು ಹರಿದಾಡಿ ಸಂಚಲನ ಮೂಡಿಸಿತ್ತು. ನಟಿ ಪ್ರೇಮಾ ಹಸೆ ಮಣೆ ಏರುವ ಕುರಿತು ಹರಿದಾಡುತ್ತಿರುವ ಸುದ್ದಿಯ ಕುರಿತಾಗಿ ಜೊತೆಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ನಟನೆಯ…

Technology

Smokeless Stove: ಗೃಹಿಣಿಯರೇ ನಿಮಗಾಗಿಯೇ ಬಂತು ನೋಡಿ ಸೂಪರ್ ಒಲೆ! ಇದರ ವೈಶಿಷ್ಟ್ಯತೆಗೆ ಖಂಡಿತ ಮಾರುಹೋಗ್ತೀರ!!!

ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನರು ಗ್ಯಾಸ್ ಬದಲಿ ವ್ಯವಸ್ಥೆಗೆ ಜನರು ಕಾಯುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಒಲೆಯ ಮೇಲೆ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿ ಒಲೆಯ…

News

ಮಕ್ಕಳಾಗಲು ಮನುಷ್ಯರ ಮೂಳೆ ತಿನ್ನಬೇಕೆಂದು ಹೆಂಡತಿಯನ್ನು ಸ್ಮಶಾನಕ್ಕೆ ಕಳುಹಿಸುತ್ತಿದ್ದ ಪಾಪಿ ಪತಿ | ಕಾಟ ತಾಳಲಾರದೆ ಹೆಂಡತಿ ಮಾಡಿದ್ದೇನು ಗೊತ್ತಾ?

ಮಕ್ಕಳಾಗಿಲ್ಲ ಎಂದರೆ ಗಂಡಂದಿರು ತಮ್ಮ ತಮ್ಮ ಪತ್ನಿಯರನ್ನು ಆಸ್ಪತ್ರೆಗಳಿಗೋ, ತಜ್ಞ ವೈದ್ಯರ ಬಳಿಗೋ ಕರೆದುಕೊಂಡು ಹೋಗಿ ಚಿಕಿತ್ಸೆಗಳನ್ನು ಕೊಡಿಸುತ್ತಾರೆ. ಆರೋಗ್ಯದಲ್ಲಾದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಗೆ ಮಕ್ಕಳಾಗಲಿಲ್ಲವೆಂದು ಆಕೆಯನ್ನು ಗರ್ಭಿಣಿ ಮಾಡಲು ಏನು ಮಾಡಿದ್ದಾನೆ…