Education
Mangaluru : ದ್ವಿತೀಯ PU ಫಲಿತಾಂಶ – ಸುಳ್ಯದ ಯುವಕ, ಎಕ್ಸ್ ಪರ್ಟ್ ಪಿ.ಯು ಕಾಲೇಜಿನ ಸಮನ್ಯು ಎಸ್. ಶೆಟ್ಟಿ ವಿಜ್ಞಾನದಲ್ಲಿ ದ.ಕ. ಜಿಲ್ಲೆಗೆ ಪ್ರಥಮ
Mangaluru : ಮಂಗಳೂರಿನ ಎಕ್ಸ್ ಪರ್ಟ್ ಪಿ.ಯು. ಕಾಲೇಜಿನ ವಿಜ್ಞಾನ ವಿದ್ಯಾರ್ಥಿ, ಸುಳ್ಯದ ಸುದೇಶ್ ಶೆಟ್ಟಿ ಮತ್ತು ಶ್ರೀಮತಿ ಅಕ್ಷತಾ ಎಸ್. ಶೆಟ್ಟಿ ದಂಪತಿಯ ಪುತ್ರ ಸಮನ್ಯು ಎಸ್.ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ದ.ಕ. ಜಿಲ್ಲೆಗೆ…

