ಭಾನುವಾರ, 25 ಅಕ್ಟೋಬರ್ 2026

ಇರ್ಫಾನ್ ಅರೆಸ್ಟ್

Crime

ಬಸ್ಸಲ್ಲಿ ಗುಪ್ತಾಂಗ ತೋರಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಕಲ್ಲೇರಿಯ ಕಂಡಕ್ಟರ್ ಇರ್ಫಾನ್ ಅರೆಸ್ಟ್

ಖಾಸಗಿ ಬಸ್ ಕಂಡಕ್ಟರ್ ವಿದ್ಯಾರ್ಥಿನಿಗೆ ಗುಪ್ತಾಂಗ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂದಿಸಿದ್ದಾರೆ ಇರ್ಫಾನ್ (32ವ) ಬಂಧಿತ ಆರೋಪಿ. ಖಾಸಗಿ ಸೆಲೆನಾ ಬಸ್ ನ ಕಂಡಕ್ಟರ್…