ಶನಿವಾರ, 24 ಅಕ್ಟೋಬರ್ 2026

ಇಮ್ರಾನ್ ಖಾನ್ ಆಡಿಯೋ ವೈರಲ್

News

ಮಹಿಳೆಯೊಂದಿಗೆ ಇಮ್ರಾನ್ ಖಾನ್ ಸೆಕ್ಸ್ ಟಾಕ್! ಆಡಿಯೋ ವೈರಲ್, ಕೋಲಾಹಲ

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಮಹಿಳೆಯೊಂದಿಗೆ ಮಾತನಾಡಿದ ‘ಸೆಕ್ಸ್ ಟಾಕ್’ ರೆಕಾರ್ಡ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಆಡಿಯೋ ಕ್ಲಿಪ್‌ ಈಗ ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿ ಉಂಟು ಮಾಡಿದೆ. ಈ ಎರಡು ಭಾಗಗಳ ಆಡಿಯೋ…