ಭಾನುವಾರ, 25 ಅಕ್ಟೋಬರ್ 2026
Trending

ಇಬ್ರಾಹಿಂ ಜೊತೆ ಯುವತಿ ಎಸ್ಕೇಪ್​

News

ಎಂಗೇಜ್​​ಮೆಂಟ್ ಆದ ರಾತ್ರಿಯೇ ಇಬ್ರಾಹಿಂ ಜೊತೆ ಯುವತಿ ಎಸ್ಕೇಪ್​ – ಬಡಿಯಿತು ಲವ್​ ಜಿಹಾದ್​ ವಾಸನೆ

ಹುಬ್ಬಳ್ಳಿಯ ಬೆನ್ನಲ್ಲೇ ಹಾವೇರಿಯಲ್ಲೂ ಲವ್ ಜಿಹಾದ್ ಆರೋಪಗಳು ಕೇಳಿ ಬಂದಿದ್ದು, ಇಂದು ನಡೆಯಬೇಕಿದ್ದ ಎಂಗೇಜ್​ಮೆಂಟ್ ಮುರಿದು ಬಿದ್ದಿದ್ದು, ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದಾಳೆ. ಮಗಳ ಎಂಗೇಜ್​ಮೆಂಟ್​ನನ್ನು ಅದ್ದೂರಿಯಾಗಿ ಮಾಡಲು ಕುಟುಂಬಸ್ಥರಿ ತಯಾರಿ ಮಾಡಿಕೊಂಡಿದ್ರು. ಮೇ 11ಕ್ಕೆ ಮದುವೆ…