ಶನಿವಾರ, 24 ಅಕ್ಟೋಬರ್ 2026

ಇಬ್ಬರು ಸಹೋದರಿಯರ ಬಂಧನ

Crime

MP: ಮತಾಂತರ ಮತ್ತು ಸೆ*ಕ್ಸ್ ದಂಧೆ – ಇಬ್ಬರು ಸಹೋದರಿಯರ ಬಂಧನ

MP: ಉದ್ಯೋಗ ನೀಡುವ ಆಮಿಷವೊಡ್ಡಿ ಯುವತಿಯರನ್ನು ಸೆಕ್ಸ್ ರಾಕೆಟ್‌ಗೆ ತಳ್ಳುವುದು ಮತ್ತು ಬಲವಂತದ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಒಂದು ಘಟನೆ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ. ಭೋಪಾಲ್‌ನ…