ಬುಧವಾರ, 28 ಅಕ್ಟೋಬರ್ 2026
Trending

ಆ್ಯಂಕರ್ ಅನುಶ್ರೀ

ದಕ್ಷಿಣ ಕನ್ನಡ

ಮದುವೆಯಾಗಲು ರೆಡಿಯಾದ ಮಾತಿನ ಮಲ್ಲಿ, ನಮ್ಮ ಕುಡ್ಲದ ಪೊಣ್ಣು…ಆ್ಯಂಕರ್ ಅನುಶ್ರೀ | ಹುಡುಗ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ ತಮ್ಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹರಳು ಹುರಿದಂತೆ ಮಾತನಾಡುವ ಮಾತಿನ ಮಲ್ಲಿ ಮದುವೆಯಾಗುವ ಆಸೆಯಾಗಿದೆಯಂತೆ. ಹೌದು, ಅನುಶ್ರೀ ಮದುವೆಯಾಗಲು ರೆಡಿಯಾಗಿದ್ದಾರಂತೆ. ತನಗೆ ಮದುವೆಯಾಗುವ ಆಸೆಯಾಗಿದೆ ಎಂದು ಸ್ವತಃ…