200 ರೂ ಬಾಡಿಗೆ ಕೇಳಿದ ಆಟೋ ಚಾಲಕನಿಗೆ ಹೊಡೀತು ಲಾಟ್ರಿ – ಆಟೋದೊಳಗೇ ಕೂತು ಆತನ ಜೊತೆ ಮದುವೆ ಫಿಕ್ಸ್ ಮಾಡಿಕೊಂಡ ಯುವತಿ !!
ಬಾಡಿಗೆಯಾಗಿ 200 ರೂಪಾಯಿ ಕೇಳಿದ ಆಟೋ ಚಾಲಕನನ್ನು ಯುವತಿ ಒಬ್ಬಳು ಸ್ಥಳದಲ್ಲೇ ಗಂಡನೆಂದು ಒಪ್ಪಿಕೊಂಡು ಮದುವೆಯಾಗಲು ಮುಂದಾಗಿರುವ ಘಟನೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಸಾಮಾನ್ಯವಾಗಿ ಹುಡುಗಿಯರು ಮದುವೆ ಅಂದ ತಕ್ಷಣ ಸಾಫ್ಟ್‌ವೇರ್ ಇಂಜಿನಿಯರ್, ದೊಡ್ಡ ಬಿಸಿನೆಸ್‌ಮ್ಯಾನ್ ಅಥವಾ…









