ಶನಿವಾರ, 24 ಅಕ್ಟೋಬರ್ 2026

ಅಹಮದಾಬಾದ್

News

‘ವಂದೇ ಭಾರತ್‌’ ರೈಲಿನಲ್ಲಿ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ಹೃದಯ ರವಾನೆ!!

ಭಾರತೀಯ ರೈಲ್ವೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಜೀವಂತ ಮಾನವ ಹೃದಯವೊಂದನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸೂರತ್‌ನಿಂದ ಅಹಮದಾಬಾದ್‌ಗೆ ಯಶಸ್ವಿಯಾಗಿ ರವಾನಿಸಲಾಗಿದೆ. ರೈಲಿನಲ್ಲಿ ತಂದ ಹೃದಯವನ್ನು ಬಳಸಿಕೊಂಡು ಅಹಮದಾಬಾದ್‌ನ ‘ಯು.ಎನ್. ಮೆಹ್ತಾ ಹೃದ್ರೋಗ ವಿಜ್ಞಾನ…

News

ಲವರ್ ಗಾಗಿ 1.66 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಯುವತಿ – ಕದ್ದ ಚಿನ್ನದೊಂದಿಗೆ ಎಸ್ಕೇಪ್ ಆದ ಪ್ರಿಯತಮ

ತನ್ನ ಲವರ್ ಗೋಸ್ಕರ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಯಿಂದಲೇ 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದು, ಇದೀಗ ಈ ಮಹಿಳಾ ಉದ್ಯೋಗಿ ಹಾಗೂ ಆಕೆಯ ಸಹಚರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತರನ್ನು…

News

Ahmadabad : ರೆಡಿಮೆಡ್ ಹಿಟ್ಟಿನ ದೋಸೆ ತಿಂದು ಇಬ್ಬರು ಪುಟಾಣಿಗಳ ಸಾವು – ಪೋಷಕರ ಸ್ಥಿತಿ ಗಂಭೀರ!!

Ahmadabad : ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ…

News

Plane Crash: ಅಹ್ಮದಾಬಾದ್ ವಿಮಾನ ದುರಂತಕ್ಕೆ ಪೈಲಟ್‌ನ ‘ಉದ್ದೇಶಪೂರ್ವಕ ಕೃತ್ಯ’ವೇ ಕಾರಣ? ವರದಿ ಬಹಿರಂಗ!!

Plane Crash: ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ವಿಮಾನ ದುರಂತವು ತಾಂತ್ರಿಕ ದೋಷದಿಂದ ಸಂಭವಿಸಿದ್ದಲ್ಲ, ಬದಲಾಗಿ ಇದು ಒಬ್ಬರ ಉದ್ದೇಶಪೂರ್ವಕ ಕೃತ್ಯ ಎಂಬ ತೀರ್ಮಾನಕ್ಕೆ…

Death

Heart Attack: ಹಠಾತ್‌ ಕುಸಿದು ಬಿದ್ದು ವೇದಿಕೆಯಲ್ಲೇ ಕೊನೆಯುಸಿರೆಳೆದ 24ರ ಹರೆಯದ ಟೆಕ್ಕಿ

Heart Attack: ಅಹ್ಮದಾಬಾದ್‌ನ ಕಾಲೇಜೊಂದರಲ್ಲಿ ನಡೆದ ಐಟಿ ಕಾರ್ಯಕ್ರಮವೊಂದರಲ್ಲಿ 24ರ ಹರೆಯ ಐಟಿ ಉದ್ಯೋಗಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸೂರತ್‌ನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಈ ದುರಂತ ನಡೆದಿದೆ.ಮೂಲತಃ ರಾಯ್‌ಪುರದವರಾದ ಝಿಲ್ ಥಕ್ಕರ್ ಸಾವನ್ನಪ್ಪಿದ್ದವರು.…

latest

Flight Crash: ಅಹಮದಾಬಾದ್ ವಿಮಾನ ಪತನ – ಕೇವಲ 10 ನಿಮಿಷಗಳ ಅಂತರದಲ್ಲಿ ಫ್ಲೈಟ್ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಅದೃಷ್ಟವಂತ ಮಹಿಳೆ!!

Flight crash : ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಒರ್ವ ಪ್ರಯಾಣಿಕೆ ಬದುಕುಳಿದಿದ್ದಾನೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ…

Crime

Ahmedabad: ನಕಲಿ ನ್ಯಾಯಾಲಯ ಅನ್ನೇ ಸ್ಥಾಪಿಸಿ ಐದು ವರ್ಷಗಳಿಂದ ಜನರಿಗೆ ಮೋಸ

Ahmedabad: ನಕಲಿ ಕೋರ್ಟು’ನ್ನೇ ಸ್ಥಾಪಿಸಿ ಐದು ವರ್ಷಗಳಿಂದ ಜನರಿಗೆ ಮೋಸ; ಈ ಕಿಲಾಡಿಗಳ ಕಿಲಾಡಿ ಯಾರು ಗೊತ್ತಾ ? ಅಹ್ಮದಾಬಾದ್‌: ಹಲವು ನಕಲಿಗಳನ್ನು ನಾವು ನೀವೆಲ್ಲ ನೋಡಿದ್ದೇವೆ. ಬಹುಶಃ ಇವತ್ತು ಹೊಸದೊಂದು ವಂಚನೆ ಬಗ್ಗೆ ಕೇಳುವ ಅವಕಾಶವನ್ನು (?!)…

Karnataka State Politics Updates

Amith Shah-Narendra Modi: ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ದೋಸ್ತಿಗಳಾಗಿದ್ದು ಹೇಗೆ? ಇಬ್ಬರ ಮೋದಲ ಭೇಟಿ ಆಗಿದ್ದು ಎಲ್ಲಿ, ಸ್ನೇಹ ಗಟ್ಟಿ ಆಗಿದ್ದೆಲ್ಲಾ ಹೇಗೆ?

Amith Shah- Narendra Modi: ಭಾರತದ ರಾಜಕೀಯ ಇತಿಹಾಸವನ್ನು ತೆರೆದು ನೋಡಿದಾಗ ಅಲ್ಲಲ್ಲಿ ಒಂದೊಂದು ರಾಜಕೀಯ ಸ್ನೇಹ ಜೋಡಿಗಳನ್ನು ಅಥವಾ ಪ್ರಬಲ ಜೋಡೆತ್ತುಗಳನ್ನು ನೋಡಬಹುದು. ಉದಾಹರಣೆಗೆ ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್(Neharu-Patel), ನಂತರದಲ್ಲಿ ವಾಜಪೇಯಿ ಮತ್ತು…

News

Gujarat: ಗುಜರಾತಿನ ಈ ಸೇತುವೆ ಕಟ್ಟಲು ಆಗಿದ್ದು 42 ಕೋಟಿ – ಈಗ ಕೆಡವಲು ಬೇಕು 52 ಕೋಟಿ !!

Gujarat: ಗುಜರಾತಿನ ಅಹಮದಾಬಾದ್(Ahmedabad ನಗರದ ಹಾತ್ಕೇಶ್ವರ್ ಸೇತುವೆಯನ್ನು(Hatkeshwar Bridge)ಕಟ್ಟಲು 42 ಕೋಟಿವೆಚ್ಚವಾಗಿತ್ತು. ಇದು ಕಳಪೆ ಗುಣಮಟ್ಟದೆಂದು ತಿಳಿದ ಸರ್ಕಾರ ಈ ಸೇತುವೆಯನ್ನು ಕೆಡವಲು ಮುಂದಾಗಿದೆ. ಆದರೆ ಈ ಸೇತುವೆ ಕೆಡವಲು ಈಗ ಬರೋಬ್ಬರಿ 52 ಕೋಟಿರೂಪಾಯಿ ವೆಚ್ಚವಾಗುತ್ತದೆ. ಅಂದರೆ…

latest

Death News: ಚಲಿಸುತ್ತಿದ್ದ ರೈಲಿನಲ್ಲಿ ಪತಿ ಶವದ ಪಕ್ಕದಲ್ಲೇ 13 ಗಂಟೆ ಪ್ರಯಾಣ ಮಾಡಿದ ಪತ್ನಿ!! ಗೊತ್ತಾಗಲೇ ಇಲ್ಲ ದುರಂತ!!!

ಚಲಿಸುತ್ತಿದ್ದ ರೈಲಿನಲ್ಲಿ ಪತ್ನಿಯು ತನ್ನ ಮೃತ ಪತಿಯ ಪಕ್ಕದಲ್ಲೇ 13 ಗಂಟೆಗಳ ಕಾಲ ಕುಳಿತಿರುವ ಘಟನೆಯೊಂದು ನಡೆದಿದೆ. ಅಹಮದಾಬಾದ್‌ನಿಂದ ಅಯೋಧ್ಯೆಗೆ ಹೋಗುವ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಅವಘಡ ಸಂಭವಿಸಿದೆ. ದಂಪತಿ ತಮ್ಮ ಮಕ್ಕಳೊಂದಿಗೆ ಸೂರತ್‌ನಿಂದ ಅಯೋಧ್ಯೆಗೆ ರೈಲು…