ಶನಿವಾರ, 24 ಅಕ್ಟೋಬರ್ 2026

ಅಭಿನಯಾ ವಿರುದ್ಧ ಲುಕ್​ಔಟ್​ ನೋಟಿಸ್

latest

ಸ್ಯಾಂಡಲ್‌ವುಡ್‌ ನಟಿ ಅಭಿನಯಾಗೆ ಜಾಮೀನು ಮಂಜೂರು | ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್‌ ಪಡೆದ ನಟಿ

ಸ್ಯಾಂಡಲ್‌ವುಡ್‌ ನಟಿ ಅಭಿನಯ ತಮ್ಮ ಅತ್ತಿಗೆಗೆ ವರದಕ್ಷಿಣೆ ಕಿರುಕುಳದಲ್ಲಿ ಜೈಲು ಶಿಕ್ಷೆಯನ್ನು ಕೋರ್ಟ್‌ ನೀಡಿತ್ತು. ಆದರೆ ಅಭಿನಯ ಅವರು ಪೊಲೀಸರ ಕೈಗೆ ದೊರಕದೆ ಪರಾರಿಯಾಗಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಪೊಲೀಸರು ಲುಕ್‌ಔಟ್‌ ನೋಟಿಸ್‌ ಕೂಡಾ ಹೊರಡಿಸಿದ್ದರು. ಹಾಗೂ ಸಾರ್ವಜನಿಕರಲ್ಲಿ…