ತಾನೇಕೆ ಬಿಜೆಪಿ ತೊರೆದೆ? ಸತ್ಯ ಬಾಯ್ಬಿಟ್ಟ ಅಣ್ಣಾಮಲೈ!!
ಬಿಜೆಪಿಯನ್ನು ತೊರೆದ ಕೆಲ ತಿಂಗಳುಗಳ ಬಳಿಕ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದಿಂದ ಹೊರಬರಲು ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಿಯಾ ಟುಡೆ ತಮಿಳುನಾಡು ಸಮಾವೇಶದಲ್ಲಿ ಮಾತನಾಡುತ್ತಾ ಅವರು, ಬಿಜೆಪಿಯ ಕೇಂದ್ರ ನಾಯಕತ್ವದ ಧೋರಣೆ ಬಗ್ಗೆ…




