News
ರಾಖಿ ಕಟ್ಟಿದ ತಂಗಿಗೆ ಅಣ್ಣನಿಂದ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್!!
ಆಗಸ್ಟ್ 28 ಅಂದರೆ ನಿನ್ನೆ ದೇಶಾದ್ಯಂತ ಇಲ್ಲ ಸಹೋದರ, ಸಹೋದರಿಯರು ರಕ್ಷಾಬಂಧನವನ್ನು ಆಚರಿಸಿದ್ದಾರೆ. ಅಕ್ಕವ ತಂಗಿಯರು ತಮ್ಮ ಸಹೋದರರಿಗೆ ರಕ್ಷಾಬಂಧನವನ್ನು ಕಟ್ಟಿ, ಜೀವನ ಪರ್ಯಂತ ತಮ್ಮ ಬಂಧ ಹೀಗೆ ಇರಲಿ, ಕೊನೆಯ ತನಕ ನಮಗೆಲ್ಲ ಶ್ರೀರಕ್ಷೆಯಾಗಿರುವ ಎಂದು ಕೇಳಿಕೊಂಡಿದ್ದಾರೆ.…

