Breaking Entertainment News Kannada
ಆಸ್ಕರ್ ಲಿಸ್ಟ್ ನಿಂದ ‘ಕಾಂತಾರ’ ರನ್ ಔಟ್! ‘RRR’ ಚಿತ್ರದ ನಾಟು ನಾಟು ಸಾಂಗ್ ಸೇರಿ ಭಾರತದ ಎರಡು ಕಿರು ಚಿತ್ರಗಳು ಮಾತ್ರ ನಾಮಿನೇಟ್!
ಅಂತೂ ಇಂತೂ ಎಲ್ಲರೂ ಕಾತುರದಿಂದ ಕಾಯ್ತಿದ್ದ ‘ಆಸ್ಕರ್ ನಾಮಿನೇಷನ್ಸ್ 2023’ (Oscars Nominations 2023) ಪ್ರಕಟಗೊಂಡಿದೆ. ಈ ವರ್ಷದ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮಿನೇಷನ್ ಲಿಸ್ಟ್ ಇಂದು ಬಹಿರಂಗವಾಗಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಆಸ್ಕರ್ ಪ್ರಶಸ್ತಿಯ ನಾಮಿನೇಷನ್…

