ಶನಿವಾರ, 7 ನವೆಂಬರ್ 2026

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ : ಅಧೀಶ್ ಕುಲಾಲ್ ಗೆ 91.66% ಅಂಕ

Advertisement
Advertisement

2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಎಂ.ಜಿ ರೋಡ್ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಧೀಶ್ ಕುಲಾಲ್ ಅವರು ವಿಜ್ಞಾನ ವಿಭಾಗದಲ್ಲಿ 91.66% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮರೋಳಿ ನಿವಾಸಿ ಪ್ರೇಮನಾಥ್ ಕುಲಾಲ್ ಮತ್ತು ರೇಷ್ಮಾ ಕುಲಾಲ್ ದಂಪತಿಯ ಸುಪುತ್ರ. 

Sponsored
Advertisement
Advertisement
Advertisement
Advertisement
Advertisement