ಸೋಮವಾರ, 26 ಅಕ್ಟೋಬರ್ 2026
Trending

ಪೂಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನ

ಪುಂಜಾಲಕಟ್ಟೆ: ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು ನಿಧನರಾದರು.

Sponsored

ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement
Advertisement
Advertisement