ಸೋಮವಾರ, 26 ಅಕ್ಟೋಬರ್ 2026
Trending

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಹಸ್ತಾಂತರ

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ರೂ. 1,05,000 ದೇಣಿಗೆಯನ್ನು ನೀಡಿದರು.

Sponsored

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಗುರುಪ್ರಕಾಶ್, ಶ್ಯಾಮರಾಜ್, ಪದ್ಮನಾಭ, ನಾಣ್ಯಪ್ಪ, ಅರುಣಾ, ತೋಮಸ್ ಪಿ. ಡಿ., ಪುಷ್ಪ ಜೋಶಿ, ಯಮುನಾ, ಶಾಲಾ ಮುಖ್ಯ ಶಿಕ್ಷಕಿ ಶಾಂತ, ಶಿಕ್ಷಕರಾದ ಶರತ್, ಶೋಲಿ ವಿ. ಜೆ, ಸುಚಿತ್ರ ಗೊಂಸಾಲ್ವಿಸ್ ಗೀತೇಶ್, ಸೌಮ್ಯ ಉಪಸ್ಥಿತರಿದ್ದರು.

Advertisement
Advertisement
Advertisement
div class="ere-sticky">