ಶನಿವಾರ, 24 ಅಕ್ಟೋಬರ್ 2026

ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ಇದರ ನೂತನ ಅಧ್ಯಕ್ಷರಾಗಿ ಶ್ರೀ ಜಗನ್ನಾಥ ದೇವಾಡಿಗ, ಕಾರ್ಯದರ್ಶಿಯಾಗಿ ಶ್ರೀ ಅರುಣ ದೇವಾಡಿಗ ಆಯ್ಕೆ

ದೇವಾಡಿಗರ ಸೇವಾ ವೇದಿಕೆ (ರಿ.) ವೇಣೂರು ವಲಯ ಇದರ ಮಹಾಸಭೆಯಲ್ಲಿ 2026-27 ಹಾಗೂ 2027 28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಶ್ರೀ ಜಗನ್ನಾಥ ದೇವಾಡಿಗ ಹಂದೇವು ಕಾರ್ಯದರ್ಶಿಯಾಗಿ ಶ್ರೀ ಅರುಣ ದೇವಾಡಿಗ ಪಾರೊಟ್ಟು ಗೌರವಾಧ್ಯಕ್ಷರಾಗಿ ಶ್ರೀ ಶ್ರೀನ ದೇವಾಡಿಗ ಪದ್ಮೇಲು, ಉಪಾಧ್ಯಕ್ಷರಾಗಿ ಶ್ರೀ ಉಮೇಶ್ ದೇವಾಡಿಗ ಕೆರೆಕೋಡಿ, ಕೋಶಾಧಿಕಾರಿಯಾಗಿ ಶ್ರೀ ಆನಂದ ದೇವಾಡಿಗ ಪಾಣೂರು , ಜೊತೆ ಕಾರ್ಯದರ್ಶಿಯಾಗಿ ಶ್ರೀ ವಿಠಲ ದೇವಾಡಿಗ ಬುಳೆಕ್ಕಾರ ಆಯ್ಕೆಯಾಗಿರುತ್ತಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀ ಹರೀಶ್ ದೇವಾಡಿಗ ವೇಣೂರು, ಶ್ರೀ ಪ್ರಶಾಂತ ದೇವಾಡಿಗ ನಡುಕುಮೇರು, ಶ್ರೀ ಅಶೋಕ್ ಜಿ ಅಂಡಿಂಜೆ, ಶ್ರೀ ಸಚಿನ್ ದೇವಾಡಿಗ ಲಿಂಗದೊಡಿ, ಶ್ರೀ ವಿಶ್ವನಾಥ ದೇವಾಡಿಗ ನಂದಿಬೆಟ್ಟ, ಶ್ರೀ ಪುನೀತ್ ದೇವಾಡಿಗ ಬೊಳ್ಳಾಜೆ, ಶ್ರೀ ಗಣೇಶ್ ದೇವಾಡಿಗ ನೀರಪಲ್ಕೆ, ಶ್ರೀ ರಂಜನ್ ದೇವಾಡಿಗ ಪಡ್ಡoದಡ್ಕ, ಶ್ರೀಮತಿ ಸವಿತಾ ವಿನೋದ್ ಎರ್ಮೋಡಿ, ಶ್ರೀಮತಿ ಸರಿತಾ ರಾಜೇಶ್ ಕಾಂಜರಕಟ್ಟ ಆಯ್ಕೆಯಾಗಿರುತ್ತಾರೆ.
ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಗೋಳಿತ್ಯಾರು, ಕಾರ್ಯದರ್ಶಿಯಾಗಿ ಶ್ರೀಮತಿ ಸುಮಾ ಬಾಲಕೃಷ್ಣ ಪಾರೋಟ್ಟು ಆಯ್ಕೆಯಾಗಿರುತ್ತಾರೆ.