ಬುಧವಾರ, 28 ಅಕ್ಟೋಬರ್ 2026
Trending

Mangaluru: ಮಾವಿನ ಹಣ್ಣಿನ ಲೋಡ್‌ ಲಾರಿ ಪಲ್ಟಿ

Mangaluru: ಮಾವಿನ ಹಣ್ಣಿನ ಲೋಡ್‌ ತುಂಬಿದ್ದ ಲಾರಿಯೊಂದು ಹೊಂಡಕ್ಕೆ ಬಿದ್ದ ಘಟನೆ ಪಚ್ಚನಾಡಿ ಬೋಂದೆಲ್‌ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

Mangaluru: ಮಾವಿನ ಹಣ್ಣಿನ ಲೋಡ್‌ ತುಂಬಿದ್ದ ಲಾರಿಯೊಂದು ಹೊಂಡಕ್ಕೆ ಬಿದ್ದ ಘಟನೆ ಪಚ್ಚನಾಡಿ ಬೋಂದೆಲ್‌ ಸಂಪರ್ಕ ರಸ್ತೆಯಲ್ಲಿ ನಡೆದಿದೆ.

Sponsored

ಉಡುಪಿ ಮಾವು ಮೇಳಕ್ಕೆಂದು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ವಾಮಂಜೂರು ಕಡೆಯಿಂದ ಪಚ್ಚನಾಡಿ ಕಡೆ ಸಂಚರಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಲಾರಿ ಚಾಲಕ ರಫೀಕ್‌ ಉಳಾಯಿಬೆಟ್ಟು ಅವರಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement
Advertisement
Advertisement