ಭಾನುವಾರ, 25 ಅಕ್ಟೋಬರ್ 2026
Trending

Mangaluru: ಮಂಗಳೂರು: ಮೇರಿಹಿಲ್ ಮೈದಾನದಲ್ಲಿ ಪತ್ತೆಯಾಯ್ತು ಬ್ಯಾನ್ ಆದ ನೋಟುಗಳ ಕಂತೆ!

Mangaluru: ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಸಾವಿರ ಮತ್ತು ಐನೂರು ಮುಖ ಬೆಲೆಯ ನೋಟುಗಳು, ಇದೀಗ ಮಂಗಳೂರಿನ (Mangaluru) ಮೇರಿಹಿಲ್ ಮೈದಾನದಲ್ಲಿ ಪತ್ತೆಯಾಗಿದೆ.

Mangaluru: ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಸಾವಿರ ಮತ್ತು ಐನೂರು ಮುಖ ಬೆಲೆಯ ನೋಟುಗಳು, ಇದೀಗ ಮಂಗಳೂರಿನ (Mangaluru) ಮೇರಿಹಿಲ್ ಮೈದಾನದಲ್ಲಿ ಪತ್ತೆಯಾಗಿದೆ.

Sponsored

ಬೆಳ್ಳಂಬೆಳಗ್ಗೆ ಮೈದಾನದ ಒಂದು ಮೂಲೆಯಲ್ಲಿದ್ದ ಚೀಲದಲ್ಲಿ ಇತರೆ ಕಸ, ತ್ಯಾಜ್ಯದ ಜೊತೆ ನೋಟುಗಳು ಕೂಡಾ ಕಂಡುಬಂದಿದೆ. ಆದರೆ ಸಂಜೆಯಾಗುತ್ತಲೇ ಅಲ್ಲಿದ್ದ ನೋಟಿನ ಕಂತೆ ನಾಪತ್ತೆಯಾಗಿದೆ. ಅಲ್ಲೇ ಯಾರಾದರೂ ನೋಡಿದವರು ಎಗರಿಸಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.