ಮಂಗಳೂರು: 17ಕೆಜಿ ತೂಕದ ಮುಡಾವು ಮೀನು ಬಲೆಗೆ
ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಗಾತ್ರದ ಮುಡಾವು ಮೀನು ದೊರಕಿದ್ದು ಬರೋಬ್ಬರಿ 17 ಕೆಜಿ ತೂಕ ಹೊಂದಿತ್ತು. ಈ ಮೀನನ್ನು ಕೆಜಿಗೆ 500 ರೂ ಯಂತೆ 8,500 ರೂ. ಗೆ ಮಾರಾಟ ಮಾಡಲಾಗಿದೆ. ಸಾಮಾನ್ಯ ಮುಡಾವು ಮೀನಿಗಿಂತ ಈ ಮೀನು ಬಹಳ ವಿಭಿನ್ನವಾಗಿತ್ತು.
Sponsoredಈ ಬೃಹತ್ ಗಾತ್ರದ ಮೀನನ್ನು ನೋಡಲು ಮೀನುಗಾರರು ಮತ್ತು ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದ್ದರು.




