ಬುಧವಾರ, 28 ಅಕ್ಟೋಬರ್ 2026
Trending

Death: ಮೂಡುಬಿದಿರೆ ವ್ಯಕ್ತಿ ಮುಂಬಯಿಯಲ್ಲಿ ರೈಲಿನಿಂದ ಬಿದ್ದು ಮೃತ್ಯು!

Death: ಮೂಡುಬಿದಿರೆ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ (32) ಮುಂಬಯಿಯಲ್ಲಿ ಸೋಮವಾರ ರೈಲಿನಿಂದ

Death: ಮೂಡುಬಿದಿರೆ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ದಿವಂಗತ ರಾಘು ಕೋಟ್ಯಾನ್ ಸಂಪಿಗೆ ಅವರ ಪುತ್ರ ಶಶಿ ಕೋಟ್ಯಾನ್ (32) ಮುಂಬಯಿಯಲ್ಲಿ ಸೋಮವಾರ ರೈಲಿನಿಂದ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ಮಾಹಿತಿ ಬಂದಿದೆ.

Sponsored

ಆದರೆ ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಸಂಬಂಧಿಕರು ಮುಂಬಯಿಗೆ ತೆರಳಿದ್ದಾರೆ.

Advertisement
Advertisement
Advertisement