ಶಾಸಕ ಪೂಂಜಾರಿಂದ ಸೂರ್ಯನಾರಾಯಣ ದೇವಸ್ಥಾನ ಪೆರಿಂಜೆ ಹೊಸಂಗಡಿ ಅಭಿವೃದ್ಧಿ ಕಾರ್ಯ ವೀಕ್ಷಣೆ
ಬೆಳ್ತಂಗಡಿ: ಸೂರ್ಯನಾರಾಯಣ ದೇವಸ್ಥಾನ ಪೆರಿಂಜೆ ಹೊಸಂಗಡಿ ಇಲ್ಲಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕರುಣಾಕರ ಪೂಜಾರಿ, ಜಗದೀಶ್ ಹೆಗ್ಡೆ, ಸುಧಾಕರ್, ಸತೀಶ್, ಹರೀಶ್, ಶಂಕರ್ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.
Sponsored



