ಶನಿವಾರ, 24 ಅಕ್ಟೋಬರ್ 2026

ಕೊಕ್ಕಡ : ಅಸೌಖ್ಯದಿಂದ ಬಾಲಕಿ ಸ್ಥವ್ಯ ಪೈ ನಿಧನ

ಬೆಳ್ತಂಗಡಿ : ಕೊಕ್ಕಡ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ, ಮಂಗಳೂರು ನಿವಾಸಿ ಶಿವಾಯಿನಿ ಅವರ ಪುತ್ರಿ ಸ್ಥವ್ಯ(10.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾಗಿದ್ದಾರೆ.

ಮೃತರು ತಂದೆ ಸುನಿಲ್ ಪೈ, ತಾಯಿ ಶಿವಾಯಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ