ಭಾನುವಾರ, 25 ಅಕ್ಟೋಬರ್ 2026
Trending

ಬೆಳ್ತಂಗಡಿ: ಭಾರೀ ಮಳೆಗೆ ಲಾಯಿಲದ ಸೇಸಪ್ಪ ಸಾಲಿಯಾನ್ ಮನೆ ಪಕ್ಕದ ಗುಡ್ಡ ಕುಸಿತ!

ಬೆಳ್ತಂಗಡಿ: ಆ.1 ರಂದು ಬೆಳಿಗ್ಗೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಲಾಯಿಲದ ಸೇಸಪ್ಪ ಸಾಲಿಯಾನ್ ರ ಮನೆ ಪಕ್ಕದ ಗುಡ್ಡ ಕುಸಿತಗೊಂಡಿದೆ. ಅದೃಷ್ಟವಶಾತ್ ಪವಾಡ ರೀತಿಯಲ್ಲಿ ಸೇಸಪ್ಪಸಾಲಿಯಾನ್ ಅವರು ಪಾರಾಗಿದ್ದಾರೆ. ಮನೆಯ ಹಿಂಬದಿಗೆ ಹಾನಿಯಾಗಿದ್ದು, ಮತ್ತೆ ಗುಡ್ಡ ಕುಸಿಯುವ ಅಪಾಯದಲ್ಲಿದೆ. ಗುಡ್ಡ ದ ಮೇಲೆ ಇರುವ ಮನೆಯವರು ಆತಂಕದ ಸ್ಥಿತಿಯಲ್ಲಿದ್ದಾರೆ.

Sponsored