ಸೋಮವಾರ, 26 ಅಕ್ಟೋಬರ್ 2026
Trending

ಅರಂತೋಡು ಎನ್‌.ಎಂ.ಪಿ.ಯು ಕಾಲೇಜು ; ವಿಜ್ಞಾನದಲ್ಲಿ 97%, ವಾಣಿಜ್ಯದಲ್ಲಿ 96% ಕಲೆಯಲ್ಲಿ 88% ಫಲಿತಾಂಶ

ಅರಂತೋಡಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪಿಯುಸಿ ಫಲಿತಾಂಶ ಲಭ್ಯವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.97%, ವಾಣಿಜ್ಯ ವಿಭಾಗದಲ್ಲಿ 96% ಮತ್ತು ಕಲಾ ವಿಭಾಗದಲ್ಲಿ 88% ಫಲಿತಾಂಶ ಬಂದಿದೆ.

Sponsored

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜಾರಾದ 71 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜಾರಾದ 26 ವಿದ್ಯಾರ್ಥಿಗಳಲ್ಲಿ 25 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳಲ್ಲಿ 37 ಮಂದಿ ತೇರ್ಗಡೆಯಾಗಿದ್ದಾರೆ.

Advertisement
Advertisement
Advertisement