Home » ಇಂದು ರಾತ್ರಿ 10.30ಕ್ಕೆ ಆಪಲ್‌ ಕಾರ್ಯಕ್ರಮ-ಐಫೋನ್‌ 18 ಪ್ರೊ ಬಿಡುಗಡೆ ನಿರೀಕ್ಷೆ

ಇಂದು ರಾತ್ರಿ 10.30ಕ್ಕೆ ಆಪಲ್‌ ಕಾರ್ಯಕ್ರಮ-ಐಫೋನ್‌ 18 ಪ್ರೊ ಬಿಡುಗಡೆ ನಿರೀಕ್ಷೆ

0 comments

ಇಂದು (ಸೆ.9) Surprise and Shine ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೊಸ ಐಫೋನ್‌ ಸೇರಿ ಹಲವು ಉತ್ಪನ್ನಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಭಾರತೀಯ ಕಾಲಮಾನ ರಾತ್ರಿ 10.30 ಕ್ಕೆ ಆರಂಭಗೊಳ್ಳಲಿದೆ. ಆಪಲ್‌ನ ಹೊಸ ಸಿಇಒ ಜಾನ್‌ ಟರ್ನಸ್‌ ಅಧಿಕಾರ ವಹಿಸಿದ್ದು, ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ.

ಕ್ಯಾಪಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆಪಲ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಐಫೋನ್‌ 18 ಪ್ರೊ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌ ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

You may also like