Jammu and kashmir: ಅಮರನಾಥ ಯಾತ್ರೆ ಮಾರ್ಗ ಸದ್ಯ ಹಾರಾಟ ನಿಷೇಧ ವಲಯ- ಜಮ್ಮು-ಕಾಶ್ಮೀರ ಗೃಹ ಇಲಾಖೆ
Jammu and kashmir: ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ಯಾತ್ರೆಗೆ ಭದ್ರತೆಯನ್ನು ಕಲ್ಪಿಸಿದೆ. ಹಾಗೂ ಅಮರನಾಥ ಯಾತ್ರ ಮಾರ್ಗಗಳು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.
Jammu and kashmir: ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ಯಾತ್ರೆಗೆ ಭದ್ರತೆಯನ್ನು ಕಲ್ಪಿಸಿದೆ. ಹಾಗೂ ಅಮರನಾಥ ಯಾತ್ರ ಮಾರ್ಗಗಳು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.
Sponsoredಈ ಯಾತ್ರೆಗೆ ತೆರಳಲು ಎರಡು ಮಾರ್ಗಗಳಿದ್ದು, ಒಂದು ಪೆಹಲ್ಗಂ ಮಾರ್ಗ ಮತ್ತೊಂದು ಕಡಿಮೆ ದೂರದ ಬಾಲ್ಟಾಲ್ ಮಾರ್ಗ, ಈಗ ಎರಡನ್ನು ಕೂಡ ನಿಷೇಧ ವಲಯ ಎಂದು ಘೋಷಿಸಿದ್ದಾರೆ.
ಲೆಫ್ಟಿನೆಂಟ್ ಮನೋಜ್ ಸಿನ್ಹಾ ಆದೇಶದ ಮೇರೆಗೆ ಗೃಹ ಇಲಾಖೆ ಈ ಒಂದು ಘೋಷಣೆಯನ್ನು ಹೊರಡಿಸಿದ್ದು, ಡ್ರೋನ್ ಇನ್ನಿತ್ಯಾದಿ ಸಾಧನೆಗಳಿಗೂ ಕೂಡ ನಿಷೇಧವಿದೆ ಹಾಗೂ ಈ ನಿಷೇಧ ಜುಲೈ 1ರಿಂದ ಆಗಸ್ಟ್ 10 ತನಕ ಜಾರಿಯಲ್ಲಿರುತ್ತದೆ.




