ಬುಧವಾರ, 28 ಅಕ್ಟೋಬರ್ 2026
Trending

Gold -Silver rate Today : ಇಂದಿನ ಚಿನ್ನದ ಬೆಲೆ ಎಷ್ಟಿದೆ ? ಚಿನ್ನ ಖರೀದಿಸಲು ಯೋಚನೆ ಮಾಡುವವರು ದರ ವಿವರ ತಿಳಿದುಕೊಳ್ಳಿ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿ ಮೂಡಿಸಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement
Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,651
8 ಗ್ರಾಂ – ರೂ. 37,208
10 ಗ್ರಾಂ – ರೂ.46,510
100 ಗ್ರಾಂ – ರೂ. 4,65,100

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,073
8 ಗ್ರಾಂ- ರೂ.40,584
10 ಗ್ರಾಂ- ರೂ.50,730
100 ಗ್ರಾಂ -ರೂ. 5,07,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,910 ( 22 ಕ್ಯಾರೆಟ್) ರೂ.51,170( 24 ಕ್ಯಾರೆಟ್)
ಮುಂಬೈ : ರೂ.46,460 ( 22 ಕ್ಯಾರೆಟ್) ರೂ.50,680
( 24 ಕ್ಯಾರೆಟ್)
ದೆಹಲಿ : ರೂ.46,610 ( 22 ಕ್ಯಾರೆಟ್) ರೂ.50,830( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,460 ( 22 ಕ್ಯಾರೆಟ್) ರೂ.50,680( 24 ಕ್ಯಾರೆಟ್)
ಬೆಂಗಳೂರು : ರೂ.46,510( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಹೈದರಾಬಾದ್ : ರೂ.46,460 ( 22 ಕ್ಯಾರೆಟ್) ರೂ.50,680( 24 ಕ್ಯಾರೆಟ್)
ಕೇರಳ : ರೂ.46,460 ( 22 ಕ್ಯಾರೆಟ್) ರೂ.50,680( 24 ಕ್ಯಾರೆಟ್)
ಮಂಗಳೂರು : ರೂ.46,510( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಮೈಸೂರು : ರೂ.46,510 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,460 ( 22 ಕ್ಯಾರೆಟ್) ರೂ.50,680( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ.60.50
8 ಗ್ರಾಂ : ರೂ.484
10 ಗ್ರಾಂ : ರೂ. 605
100 ಗ್ರಾಂ : ರೂ.6050
1 ಕೆಜಿ : ರೂ. 60,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 55,300 ರೂ, ಮೈಸೂರು- 60,500 ರೂ., ಮಂಗಳೂರು- 60,500 ರೂ., ಮುಂಬೈ- 55,300 ರೂ, ಚೆನ್ನೈ- 55,300 ರೂ ದೆಹಲಿ- 55,300 ರೂ, ಹೈದರಾಬಾದ್- 60,500 ರೂ, ಕೊಲ್ಕತ್ತಾ- 55,300 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

Advertisement