Advertisement
Advertisement
ರಾಜ್ಯದ ಸರಕಾರಿ ನೌಕರರಿಗೆ ಸರಕಾರಿ ದೀಪಾವಳಿ ಗಿಫ್ಟ್ ನೀಡಿದೆ. ಶೇ.2.25 ತುಟ್ಟಿ ಭತ್ಯೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ತುಟ್ಟಿ ಭತ್ಯೆಯನ್ನು ಶೇ.15.75 ರಿಂದ ಶೇ.18 ಕ್ಕೆ ಹೆಚ್ಚಿಸಿ ಜುಲೈ 1 ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶಿಸಿದೆ.
Sponsored