ಭಾನುವಾರ, 25 ಅಕ್ಟೋಬರ್ 2026
Trending

Belthangady : ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆ- SSLC ಯಲ್ಲಿ ಸತತ 11ನೇ ಬಾರಿ ಶೇ 100 ಫಲಿತಾಂಶ

Belthangady :ಹೊಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 11ನೇ ಭಾರಿ ಶೇ 100ಫಲಿತಾಂಶ ಪಡೆದುಕೊಂಡಿದೆ.

Sponsored

46ವಿದ್ಯಾರ್ಥಿ ಗಳಲ್ಲಿ 46ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 24 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸುಧನ್ವ ಎ ಆರ್ 616,ಜಿತೇಶ್ ಎನ್ 604,ಪಿ. ವಿ. ಪೃಥ್ವಿ 601,ರಿಯೋನ ಮೋನಿಸ್ 601ಅತೀ ಹೆಚ್ಚು ಅಂಕ ಗಳಿಸಿದ್ದಾರೆ