ಸೋಮವಾರ, 2 ನವೆಂಬರ್ 2026

Karnataka State Politics Updates

KSRTC BUS: ‘ಸಾಂದರ್ಭಿಕ ಒಪ್ಪಂದ’ದ ಮೇಲೆ ‘KSRTC ಬಸ್’ ಬುಕ್ ಮಾಡುವವರಿಗೆ ಬಿಗ್ ಶಾಕ್: ಕಿ.ಮೀ ದರ ಹೆಚ್ಚಳ ! ಈ ದಿನಾಂಕದಂದು ಜಾರಿ

ಬಾಡಿಗೆಗಾಗಿ ಕೆಎಸ್ಆರ್ ಟಿಸಿ ಬಸ್ ಗಳನ್ನು (KSRTC BUS) ಪಡೆಯುವ ಜನರಿಗೆ ಕೆಎಸ್ಆರ್ಟಿಸಿಯು ಬಿಗ್ ಶಾಕ್ ನೀಡಿದೆ.

ನಿಡ್ಪಳ್ಳಿ ಗ್ರಾ.ಪಂ.ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ,ಅಲ್ಪ‌ ಮತದಿಂದ ಸೋತ ಪುತ್ತಿಲ ಪರಿವಾರ

ಎರಡು ಗ್ರಾ ಪಂ ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಎರಡು ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ.

Fishcurry in Mid day meal: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಬಿಸಿಯೂಟದಲ್ಲಿ ಮೀನು ಸಾರು !

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೀನು ಸಾರು (Fishcurry in Mid day meal) ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಪುತ್ತೂರು : ಗ್ರಾ.ಪಂ.ಉಪ ಚುನಾವಣೆ , ಪುತ್ತಿಲ ಪರಿವಾರಕ್ಕೆ ಆರ್ಯಾಪಿನಲ್ಲಿ ಗೆಲುವು

ಆರ್ಯಾಪು ಗ್ರಾಮ ಪಂಚಾಯತಿನ 2ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಭೇರಿ ಬಾರಿಸುವ ಮೂಲಕ ಪುತ್ತಿಲ ಪರಿವಾರದ ರಾಜಕೀಯ ಆಟ ಶುರುವಾದಂತಾಗಿದೆ.

GruhaLakshmi Scheme: ‘ಗೃಹಲಕ್ಷ್ಮೀ’ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ – ಈ ‘ಯಜಮಾನಿ’ಯರಿಗೆ ಹಣವಿಲ್ಲ ಎಂದ ಸಚಿವ !!

GruhaLakshmi Scheme: ಈ 'ಯಜಮಾನಿ'ಯರಿಗೆ ಹಣವಿಲ್ಲ ಎಂದು ಯುವಜನ ಸೇವೆ, ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದ್ದಾರೆ.

Congress Guarantee Scheme : ಮತ್ತೊಂದು ಹೊಸ ‘ಗ್ಯಾರಂಟಿ’ ಜಾರಿಗೆ ಸಿದ್ಧತೆ ನಡೆಸಿದ ಸರ್ಕಾರ- ಈ ವರ್ಗದ ಜನರಿಗಂತೂ ಭರ್ಜರಿ ಲಾಟ್ರಿ

Congress Guarantee Scheme: ಈಗಾಗಾಲೇ 4 ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ ಇದೀಗ ಮತ್ತೊಂದು ಹೊಸ ಗ್ಯಾರಂಟಿ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.

DCM DK Shivakumar: ನಂದೂ, ಸಿದ್ದರಾಮಯ್ಯದೂ ಫೋಟೋ ಒಂದೇ ಲೆವೆಲ್’ನಲ್ಲಿ ಬರೋ ಹಾಗೆ ಹಾಕ್ರಯ್ಯ: ಡಿಸಿಎಂ ಶಿವಕುಮಾರ್ ಮಾತಿಗೆ ನಕ್ಕ ಸಿಬ್ಬಂದಿಗಳು

ನೋಂದಣಿ ಪತ್ರದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಜೊತೆಯಲ್ಲೆ ಬರಬೇಕು. ಮೇಲೆ ಕೆಳಗೆ ಮಾಡದಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

SCS Scheme: ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ !! ಅಬ್ಬಬ್ಬಾ.. ಪ್ರತೀ ತಿಂಗಳೂ ಇಷ್ಟೊಂದು ದುಡ್ಡು ಸಿಗುತ್ತಾ?

ಹಿರಿಯ ನಾಗರಿಕ ಉಳಿತಾಯ ಯೋಜನೆ'(Hiriya nagarika ulitaya Scheme)ಮೂಲಕ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.