Siddaramaiah: ಮತದಾರರಿಗೆ ಆಮಿಷ ತೋರಿದ ಪ್ರಕರಣ: ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅಸಿಂಧು ?! ರಾಜ್ಯ ರಾಜಕೀಯದಲ್ಲಿ ಸಂಚಲನ !
ಸಿಎಂ ಸಿದ್ದರಾಮಯ್ಯ (Siddaramaiah) ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಿ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಿ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದಾರೆ.
ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವವರೆಗೂ10 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.
ಈ ಕೆಟಗರಿಯಲ್ಲಿ ಡಿಕೆ ಶಿವಕುಮಾರ್ (dk shivakumar) ಭಾರತದ ನ.1 ಕುಬೇರ. ಇನ್ನುಳಿದ ಟಾಪ್ 10 ಶ್ರೀಮಂತ ಶಾಸಕರ ಪಟ್ಟಿ ಇಲ್ಲಿದೆ.
ಇಂದಿನಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆ (Liquor Rate Hike) ಬಿಸಿ ತಟ್ಟಲಿದೆ. ಇಂದಿನಿಂದ ಮದ್ಯ ದರ ಶೇ. 20 ರಷ್ಟು ಹೆಚ್ಚಳ ಆಗಲಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi- Sonia Gandhi) ಭೇಟಿಯಾಗಿದ್ದಾರೆ. ಸದ್ಯ ಈ ವಿಚಾರ ಭಾರೀ ಕುತೂಹಲ ಕೆರಳಿಸಿದೆ.
ಎದುರುಗಡೆ ದೊಡ್ಡದಾಗಿ ಭಾಷಣ ಮಾಡುತ್ತಾರೆ ಆದರೆ ಒಳಗೊಳಗೆ ವಿಷ ಕಾರುತ್ತಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಬಿಗ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ಗೆ ಶಾಕ್ ಕೊಡ್ತಾ? ದೋಸ್ತಿ ಕತೆ ಏನಾಯ್ತು? ಕುಮಾರಸ್ವಾಮಿ ಅತಂತ್ರವಾಗಿಬಿಟ್ಟರಾ? ಅನ್ನೋ ಪ್ರಶ್ನೆಗಳು ಗರಿಗೆದರಿವೆ.
ಇನ್ನು ಮುಂದೆ ಬಸ್ ನಲ್ಲಿ ಮಾತ್ರವಲ್ಲದೆ ಆಟೋದಲ್ಲೂ ಕೂಡ ಉಚಿತ ಪ್ರಯಾಣ (Free Auto service) ಮಾಡಬಹುದು.
Gruha Lakshmi scheme: ರೇಷನ್ ಕಾರ್ಡ್‌ನಲ್ಲಿ(Ration card)ಕುಟುಂಬದ ಮುಖ್ಯಸ್ಥರಾಗಿ ಪುರುಷರ ಹೆಸರು ಇದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ
ಶಕ್ತಿ ಯೋಜನೆಗೆ(Shakthi yojane)ಸರ್ಕಾರ ಹೊಸ ರೂಪ ಕೊಡಲು ಮುಂದಾಗಿದ್ದು, ಇದಕ್ಕಾಗಿ ಬಸ್ಸಲ್ಲಿ ಫ್ರೀಯಾಗಿ ಓಡಾಡೋ ಮಹಿಳೆಯರಿಗೆ 30 ರೂ ಖರ್ಚು ಮಾಡಬೇಕಾಗುತ್ತದೆ.