ಬುಧವಾರ, 28 ಅಕ್ಟೋಬರ್ 2026
Trending

News

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ

ಬೆಳ್ತಂಗಡಿ:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯುವಜನಪರ ಯೋಜನೆಯಾದ ಭಾರತ್ ಜೋಡೋ ಯುವ ಸಂಘ (BJYS)ವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯವಾಗಿ ಸಂಘಟಿಸುವ ಉದ್ದೇಶದಿಂದ ಕ್ಷೇತ್ರದ ಏಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕಾಂಗ್ರೆಸ್…

ದ.ಕ: ಕಂಬಳಕ್ಕೆ 5 ಕೋಟಿ ರೂ. ಅನುದಾನ-ಸಿಎಂ ಭರವಸೆ

ಮಂಗಳೂರು: ರಾಜ್ಯ ಮಾನ್ಯತೆ ಪಡೆದಿರುವ, ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಅಭಿವೃದ್ಧಿ ಹಾಗೂ ಪ್ರೋತ್ಸಾಹಕ್ಕಾಗಿ ಮುಂದಿನ ಬಜೆಟ್‌ನಲ್ಲಿ 5ಕೋ. ರೂ. ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ. ಕಂಬಳದ ಮಹಾ ಪೋಷಕ ಹಾಗೂ ಕಂಬಳ…

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಅನ್ನದಾನ, ಸಿಹಿ ತಿಂಡಿ ಮತ್ತು ಪಾನೀಯ, ಮೊಟ್ಟೆ ವಿತರಣೆ 

ಕಣಿಯೂರು: ಸೆ 04. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಸೆ. 04 ರಂದು ಪ್ರೇಮನಾಥ ಶೆಟ್ಟಿ ಮಲೆಂಗಲ್ಲು ಇವರೂ ಬೆಳಗ್ಗಿನ ತಿಂಡಿ ವ್ಯವಸ್ಥೆ,ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ…

ಬೆಳಾಲು ಶಾಲಾ ಕಬಡ್ಡಿ ತಂಡ ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ

ಬೆಳಾಲು: 01.09.2026 ರಂದು ಉಜಿರೆಯಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ 17ರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ, ಬೆಳಾಲು ಎಸ್ ಡಿ ಎಂ ಪ್ರೌಢ ಶಾಲಾ ತಂಡವು ಪ್ರಥಮ ಸ್ಥಾನವನ್ನು ಪಡೆದು, ಬೆಳ್ತಂಗಡಿ ತಾಲೂಕು ಮಟ್ಟದ ಪಂದ್ಯಾಟಕ್ಕೆ…

ಬೆಳ್ತಂಗಡಿ: ಮತದಾರರ ಪಟ್ಟಿಯಲ್ಲಿ ಬೂತಿನ ಬೇರೆ ಬೇರೆ ಹೆಸರು ಬರುವಂತೆ ತಹಶಿಲ್ದಾರಿಗೆ ಮನವಿ

ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಈಗೀನ 142 ಬೂತಿನ ಮತದಾರರ ಪಟ್ಟಿಯಲ್ಲಿ ಎರಡು ಸೆಕ್ಟರ್ ಇದ್ದು ಅದನ್ನು ಒಂದೇ ಸೆಕ್ಟರ್ ಮಾಡಲು ಹಾಗೂ ಮತದಾರರ ಪಟ್ಟಿಯಲ್ಲಿ ಬೂತಿನ ಬೇರೆ ಬೇರೆ ಹೆಸರು ಬರುವಂತೆ ಮಾಡಲು ತಹಶಿಲ್ದಾರಿಗೆ ಮನವಿ ನೀಡಲಾಯಿತು.…

ಬೆಳ್ತಂಗಡಿ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬೆಳ್ತಂಗಡಿ: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ಕೊಡ ಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮೂರು ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ.…

ದಸರಾದಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಅಭಿಮನ್ಯುವಿಗೆ ಗ್ರೀನ್‌ ಸಿಗ್ನಲ್‌

ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಆನೆ  ಭಾಗವಹಿಸಲು ಕೊನೆಗೂ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಈ…

ಎರಡು ಲಾರಿಗಳು ಡಿಕ್ಕಿ – ನಡು ರಸ್ತೆಯಲ್ಲಿ ಧ್ವಂಸಗೊಂಡ ಬೃಹತ್ ಗಣೇಶ

ಗಣೇಶ ಚತುರ್ಥಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಕೂರಿಸಲು ದೇಶಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಭಕ್ತರ ಮನ ಕಲಕುವ ಘಟನೆಯೊಂದು ನಡೆದಿದೆ. ಮಂಟಪಕ್ಕೆ ತರುತ್ತಿದ್ದ ಬೃಹತ್ ಗಣೇಶ ವಿಗ್ರಹವಿದ್ದ ಲಾರಿಗೆ ಮತ್ತೊಂದು ಲಾರಿ…

ಕನ್ನಡದ ಸೂಪರ್ ಹಿಟ್ ಚಿತ್ರದ ನಟ ಇಂದು ಕರ್ನಾಟಕ ಹೈಕೋರ್ಟ್ ಫೇಮಸ್ ಜಡ್ಜ್ !!

ಸದಾ ತಮ್ಮ ತೀಕ್ಷ್ಣವಾದ ಹಾಗೂ ತೂಕಾವದ ಮಾತುಗಳ ಮೂಲಕ ಹಾಗೂ ನ್ಯಾಯ ಸಮ್ಮತವಾದ ತೀರ್ಪುಗಳನ್ನು ನೀಡುವುದರ ಮೂಲಕ ರಾಜ್ಯಾದ್ಯಂತ ಫೇಮಸ್ ಆಗಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರು ಇತ್ತೀಚಿಗೆ ಕಲಾಪದ ಅವಧಿಯಲ್ಲಿ ಒಟ್ಟು 534…

ಬೆಂಗಳೂರು ಬಾನಂಗಳದಲ್ಲಿ ಅಪರೂಪದ ವಿಸ್ಮಯ: ಸೂರ್ಯನ ಸುತ್ತ ಕಂಗೊಳಿಸಿದ ‘ಸನ್ ಹ್ಯಾಲೋ’!

​ಬೆಂಗಳೂರು:ಆಕಾಶದಲ್ಲಿ ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ ನೈಸರ್ಗಿಕ ವಿದ್ಯಮಾನವೊಂದು ಗೋಚರಿಸಿದೆ. ಸೂರ್ಯನ ಸುತ್ತ ಬೃಹತ್ ವೃತ್ತಾಕಾರದ ಬೆಳಕಿನ ವಲಯವೊಂದು ಮೂಡಿದ್ದು, ಸೂರ್ಯನಿಗೆ ಯಾರೋ ಬೆಳಕಿನ ಗೂಡು ಕಟ್ಟಿದಂತೆ ಈ ದೃಶ್ಯ ಕಂಗೊಳಿಸಿದೆ. ಈ ವಿಸ್ಮಯಕಾರಿ ಚಿತ್ರಗಳು ಮತ್ತು ವೀಡಿಯೊಗಳು…